ಸಿಂಧಗಿ

ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ


ಸಿಂದಗಿ29:  ನಗರವು ವ್ಯಾಪಾರಕ್ಕೆ ಹಾಗೂ ಶಿಕ್ಷಣರಂಗದಲ್ಲಿ ಮುಂಚೂಣಿಯಲ್ಲಿಯಿದ್ದು. ಹೀಗಿರುವಾಗ ಸಿಂದಗಿಯ ಪಟ್ಟಣಕ್ಕೊಂದು ಸುಂದರ ತರಕಾರಿಯ ಮಾರುಕಟ್ಟೆಯ ನಿರ್ಮಾಣಮಾಡಬೇಕು ಎನ್ನುವುದು ಇಲ್ಲಿಯ ನಿವಾಸಿಗರ ಕನಸಿನಕುಸಾಗಿದೆ. ಇದು ಇಂದಿನ ವಿಚಾರವಲ್ಲ ಇದು ಬಹುದಿನದ ಮಾತಗಿದೆ ಪ್ರಥಮದಲ್ಲಿ ತರಕಾರಿ ಮಾರುಕಟ್ಟೆಯು ಹಳೆಯ ಬಜಾರದಲ್ಲಿ ನಡೆಯುತ್ತಿತ್ತು ಮುಂದೆ ಪುರಸಭೆಯ ಮುಂಭಾಗಲ್ಲಿ ಬಂತು ಮತ್ತು ಟಿಪ್ಪು ವೃತ್ತದಲ್ಲಿ  ಹಾಗೆ ಹೊಗುತ್ತಾ ಸಾಗುತ್ತಾ ಸಂಗಮ ಬಾರ ಹತ್ತಿರವು ಬೃಹತ್ ಸಂತೆ ನೇರೆಯುತ್ತದೆ.  ಈಗ ಎಚ್‌.ಜಿ.ಕಾಲೇಜಿನ ಹತ್ತಿರ ಬಂದಿದೆ ಇನ್ನು ಮುಂದೆ ಹೋದರೆ  ಸಂಗಮೇಶ್ವರ ದೇವಸ್ಥಾನಕ್ಕೆ ಹೊದರೊ ಅಚ್ಚರಿ ಪಡಬೇಕಿಲ್ಲ ಅದಕ್ಕೊಸ್ಕರ ಪ್ರತಿ ರವಿವಾರ ನಡೆಯುವ ಸಂತೆಯನ್ನು ಒಂದೆ ಕಡೆ  ನಡೆಸುವಂತೆ ಚುನಾಯುತ ಅಧಿಕಾರಿಗಳಿಗೆ ಸೂಚಿಸಬೇಕು ಎನ್ನುವದು ಇಲ್ಲಿಯ ವ್ಯಾಪರಸ್ಥರು ಮಾತನಾಡಿಕೊಳ್ಳುವದು ಸಾಮಾನ್ಯವಾಗಿದೆ. ಇನ್ನೊ ಸಂತೆಯಲ್ಲಿ ನಡಿಯುವದೆ ಅಲ್ಲ್ರಿ ವ್ಯಾಪಾರವಾಗುತ್ತದೆ. ಎನ್ನುತ್ತಾರೆ ಸ್ಥಳೀಯ ಸಾರ್ವಜನಿಕರು  ಹಿಂದೆ ಬೃಹತ್ ಹಳೆಯ ಬಜಾರಲ್ಲಿ ನೆರೆಯುತಿತ್ತು ಆದಕಾರಣ ಪ್ರತಿ ರವಿವಾರ ನಡೆಯುವ ಸಂತೆ ಒಂದೆ ಕಡೆನಡೆಯುವ ಹಾಗೆ ಸುಸಜ್ಜಿತ ಮಾರುಕಟ್ಟೆ ನಿಮಾರ್ಣಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ. 

 ಪೋಟೊ 25 ಎಚ್‌.ಜಿ.ಕಾಲೇಜಿನ ಹತ್ತರ ನೆರೆದ ಸಂತೆಯ ಜನ 


ಸುದ್ದಿ ಓದಿ