ಮುದ್ದೆಬಿಹಾಲ್

ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಎ.ಸಿ.ಕೆರೂರ ಮತ್ತು ಎಂ. ಡಿ ಅತ್ತಾರ

ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಎ.ಸಿ.ಕೆರೂರ ಮತ್ತು  ಎಂ. ಡಿ ಅತ್ತಾರ

ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಎ.ಸಿ.ಕೆರೂರ ಮತ್ತು  ಎಂ. ಡಿ ಅತ್ತಾರ 

ಮುದ್ದೇಬಿಹಾಳ 20 : ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ (ರಿ) ಬೆಂಗಳೂರು ಹಾಗೂ ಎಂ ಎಂ ಭಾರತ್ ಟಿವಿ ಬೆಂಗಳೂರು ಯವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ 2024-25 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬೆಂಗಳೂರಿನ ವಿಧಾನಸೌಧದ ಹತ್ತಿರ ಭಾರತ ಸ್ಕೌಟ್ಸ್‌ ಅಂಡ್ ಗೈಡ್ಸ್‌ ಅಕಾಡೆಮಿಯಲ್ಲಿ ಶಿಕ್ಷಣ ಕ್ಷೇತ್ರದಿಂದ ಆರ್‌. ಎಂ.ಎಸ್‌.ಎ ಬಿದರಕುಂದಿ. ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ಮತ್ತು ಯು.ಬಿ.ಎಲ್‌.ಪಿ.ಎಸ್‌. ಮಾರುತಿನಗರ್ ಶಿಕ್ಷಕಿಯಾದ ಎಂ.ಡಿ. ಅತ್ತಾರ ದಂಪತಿಗಳಿಗೆ ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ದಿವ್ಯ ಸಾನಿಧ್ಯವನ್ನು ಕೈಲಾಸ ಪತಿ ಮಹಾಸ್ವಾಮಿಗಳು  ಶ್ರದ್ದಾನಂದ ಆಶ್ರಮ ಅನವಾಲ್ , ಡಾ.ಎಸ್‌.ಪಿ.ದಯಾನಂದ್ ನಿರ್ದೇಶಕರು ಡಿ ಎಸ್ ಮಾರ್ಕ್ಸ್‌ ಪ್ರಾಪರ್ಟೀಸ್ ಬೆಂಗಳೂರು, ಡಾ. ಚಂದ್ರಶೇಖರ್ ಸ್ವಾಮೀಜಿ ಹಿರೇಮಠ ಪುಣ್ಯಶ್ರಮ ಲೋಕಾಪುರ್, ಡಾ. ಅನು .ಆರ್‌.ಅಮ್ಮ ದೊಡ್ಡಬೆಳಮಂಗಲ ಬೆಂಗಳೂರು, ಡಾ. ಹುಸೇನ್‌.ಎಫ್‌.ಕೆ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರು ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ(ರಿ) ಬೆಂಗಳೂರು ಹಾಗೂ ಎಂ.ಎಂ. ನ್ಯೂಸ್ ಟಿವಿ ಸಂಸ್ಥಾಪಕರು ಬೆಂಗಳೂರು, ಎನ್‌.ಸಿ. ಪ್ರೇಮಾ ಖ್ಯಾತ ಸ್ಯಾಂಡಲ್ ವುಡ್ ನಟಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರು ಬೆಂಗಳೂರು, ಅಂಜನ್ ಚಿತ್ರ ನಟರು ಮತ್ತು ದರ್ಶನ್ ರವರ ಜಿಮ್ ಮಾಸ್ಟರ್, ಪ್ರತಾಪ ಸಿಂಹ ಸ್ಯಾಂಡಲ್ ವುಡ್ ಚಿತ್ರನಟರು, ಡಾ. ಶೇಕ್ ವಾಹಿದ್ ದಾವೂದ್ ಮಾಲೀಕರು ಸ್ಟಾರ್ ಪಿ.ಎ.ಎಸ್‌. ಎಂಟರ​‍್್ರೈಸಸ್ ಇಂಡಿಯಾ ಲಿಮಿಟೆಡ್ ಮಣಿಪಾಲ್ ಮತ್ತು ದುಬೈ, ಪಿ.ಶಂಕರ್ .ಪಿ. ಆರ್‌.ಓ. ಬಿಬಿಎಂಪಿ ಬೆಂಗಳೂರು, ಮಂಜುನಾಥ .ಜಿ. ಖ್ಯಾತ ವಕೀಲರು ತುತ್ತು ಕಾನೂನು ಸಲಹೆಗಾರರು ಹಾಗೂ ಕೆ.ಎಂ. ಎಸ್ ನ ಅಸೋಸಿಯೇಟ್ ಸಂಸ್ಥಾಪಕರು ಬೆಂಗಳೂರು, ಸತೀಶ್ ಕಡೂಬೋಮ್ಸ್‌ 30 ಕೋಟಿ ಶ್ವಾನದ ಒಡೆಯ ಬೆಂಗಳೂರು , ಹಾಗೂ ಇತರರು ವೇದಿಕೆ ಮೇಲೆ ಇದ್ದರು 


ಸುದ್ದಿ ಓದಿ