ಮಹಲಿಂಗಪುರ

ಕೊರೊನಾ ವಾರಿಯರ್ಸ ಸುರಕ್ಷಾ ಕಿಟ್ ವಿತರಣೆ

ಕೊರೊನಾ ವಾರಿಯರ್ಸ ಸುರಕ್ಷಾ ಕಿಟ್ ವಿತರಣೆ
ಮಹಾಲಿಂಗಪುರದಲ್ಲಿ ಪೊಲೀಸ್ ಇಲಾಖೆ ಜೊತೆ ಕಾರ್ಯ ನಿರ್ವಹಿಸುತ್ತಿರುವ ಹೋಂ ಗಾರ್ಡ್ಸ್ ಸಿಬ್ಬಂದಿಗೆ ಸುರಕ್ಷತಾ ಕಿಟ್ ವಿತರಿ

ಮಹಾಲಿಂಗಪುರ 10: ಸ್ಥಳೀಯ ಪೊಲೀಸ್ ಇಲಾಖೆ ಜೊತೆ ಕಾರ್ಯ ನಿರ್ವಹಿಸುತ್ತಿರುವ ಹೋಂ ಗಾಡ್ಸರ್್ ಸಿಬ್ಬಂದಿಗೆ ಇಲ್ಲಿನ ಅಕ್ಕಮಹಾದೇವಿ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಹಾಗೂ ಎಸ್ಸಿಪಿ ಪ್ರೌಢಶಾಲೆಯ ಶಿಕ್ಷಕಿ ಸಪನಾ ಅನಿಗೋಳ ಸುರಕ್ಷತಾ ಕಿಟ್ ವಿತರಿಸಿದರು. ಕಾಟನ್ ಕೈಚೀಲ, ಹ್ಯಾಂಡ್ ಗ್ಲೌಜ್, ಮಾಸ್ಕ್, ಸ್ಯಾನಿಟೈಜರ್ ಒಳಗೊಂಡ ಕಿಟ್ ವಿತರಣೆಯಲ್ಲಿ ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ, ಡಿ.ಎ.ಬಿಸನಾಳ, ಎಸ್.ಎಸ್.ಹಾದಿಮನಿ, ಎಸ್.ಜಿ.ಜುಟನಟ್ಟಿ, ಎಸ್.ಬಿ.ರಡ್ಡೇರಟ್ಟಿ ಪಾಲ್ಗೊಂಡಿದ್ದರು. ಹೋಂ ಗಾಡ್ಸರ್್ ಸಿಬ್ಬಂದಿ ಕೆ.ಎಸ್.ಮಾಳಿ, ಬಿ.ಸಿ.ಕವಟಗೊಪ್ಪ, ಬಿ.ಎಸ್.ಜಿಡ್ಡಿಮನಿ, ಪಿ.ಕೆ.ದಲಾಲ್, ಎ.ಎಚ್.ಬೀಳಗಿ, ಸುಭಾಸ್ ಕೌಜಲಗಿ, ಎಲ್.ಪಿ.ಭಜಂತ್ರಿ, ಬಿ.ಎನ್.ಕರಿಗಾರ, ಎಂ.ಎ.ಹುಂಡೇಕಾರ, ಎಸ್.ಜಿ.ಇಟ್ನಾಳ, ಆರ್.ಜಿ.ನಾಯಕ ಇದ್ದರು.

ಸುದ್ದಿ ಓದಿ