ತಾಳಿಕೋಟಿ

ಹಿರೂರ ಗಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಹಿರೂರ ಗಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ತಾಳಿಕೋಟಿ 03: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ನೂತನ ಅದ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜರುಗಿತು. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಧ್ಯಕ್ಷ ವಿಜಯಲಕ್ಷ್ಮಿ ಸಿದ್ದನಗೌಡ ಅಂಗಡಗೇರಿ ಉಪಾಧ್ಯಕ್ಷ ಅಲ್ಲಾಭಕ್ಷ ಮಹೆಬೂಬಸಾಬ ಚಪ್ಪರಬಂದ ಅವಿರೋಧವಾಗಿ ಆಯ್ಕೆಯಾದರು.ಚುಣಾವಣೆ ಅಧಿಕಾರಿಗಳಾಗಿ ವಿರೇಶ ಜೇವರ್ಗಿ, ಕ್ಷೇತ್ರ ಶಿಕ್ಷಣ ಅದಿಕಾರಿಗಳು ಮುದ್ದೇಬಿಹಾಳ ಹಾಗೂ ಪಿಡಿಓ, ಸಿಎಸ್‍ಮಠ್ ಕಾರ್ಯನಿರ್ವಹಿಸಿದರು ಸಿಬಿ ಆಸ್ಕಿ, ಬಸನಗೌಡ ಬಗಲಿ ಚಂದ್ರಶೇಖರ ಕನಕರೆಡ್ಡಿ, ರಾಜಶೇಕರ ಕನಕರೆಡ್ಡಿ ನೇಮಸಿಂಗ್ ನಾಯಕ, ಸಂಗನಗೌಡ ಆಸ್ಕಿ, ಮುದ್ದಪ್ಪ ದೊಡಮನಿ,ಮಮ್ಮದ ರಪೀಕ ಇಂಡಿಕರ್, ಕಬುಲಸಾ ಮುಲ್ಲಾ, ಚಂದ್ರಶೇಖರ ಸಾಸನೂರ, ದೇವಿಂದ್ರ ಸಿದ್ದಾಪುರ, ಕಾಜೇಸಾ ಮಕಾಂದರ, ನಾನಗೌಡ ಬಿರಾದಾರ ಶಾಂತಪ್ಪ ಚಲವಾದಿ, ಹಾಗೂ ನೂತನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ