ಮಹಲಿಂಗಪುರ ಪ್ರಕಾಶ ಚವ್ಹಾಣ ನಿಧನ ಲೋಕದರ್ಶನ ವರದಿ 29 ಜುಲೈ 2023, 1:52 ಅಪರಾಹ್ನ ನವೀಕರಿಸಲಾಗಿದೆ: 3 ಸೆಪ್ಟೆಂಬರ್ 2024, 7:03 ಅಪರಾಹ್ನ ಮಹಾಲಿಂಗಪುರ: ಪಟ್ಟಣದ ಮರಾಠ ಸಮಾಜದ ಹಿರಿಯ ಜೀವಿ, ಬಸವನಗರದ ನಿವಾಸಿ ಪ್ರಕಾಶ ರಾಚಪ್ಪ ಚವ್ಹಾಣ (74) ಶುಕ್ರವಾರ ಸಂಜೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026