ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಪ್ರದೀಪ್ ಶೆಟ್ಟಿ ವಿಧಿವಶ

ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಪ್ರದೀಪ್ ಶೆಟ್ಟಿ ವಿಧಿವಶ

ಬೆಳಗಾವಿ : ನಗರದ ತಾನಾಜಿಗಲ್ಲಿ ನಿವಾಸಿ ಹಾಗೂ ಬಿಜೆಪಿಯ ಕ್ರಿಯಾಶೀಲ ಕಾರ್ಯಕರ್ತ ಪ್ರದೀಪ್ ಶೆಟ್ಟಿ ಗುರುವಾರ ನಸುಕಿನಲ್ಲಿ ನಿಧರಾಗಿದ್ದಾರೆ.

  ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಳ್ಳದೆ ನಿಧನರಾಗಿದ್ದಾರೆ. ಈ ಮೊದಲಿನಿಂದಲೂ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು ಅಲ್ಲದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಆಪ್ತರಾಗಿದ್ದರು. 

ಸುದ್ದಿ ಓದಿ