ಸತೀಶ ಕೆ ಎಂ ರವರಿಗೆ ಪಿ.ಹೆಚ್. ಡಿ ಪ್ರದಾನ
ಬಳ್ಳಾರಿ 10: ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿ. ಹೆಚ್ . ಡಿ ವಿದ್ಯಾರ್ಥಿಯಾಗಿದ್ದ ಸತೀಶ ಕೆ ಎಂ ಅವರು ಮಂಡಿಸಿದ "ಸಿಂಥೆಸಿಸ್, ಕ್ಯಾರಕ್ಟರೈಸೇಷನ್ ಆಫ್ ಆರ್ಗನೋ ಮೆಟಾಲಿಕ್ ಸಿಂಗಲ್ ಮಾಲಿಕ್ಯುಲಾರ್ ಮ್ಯಾಗ್ನೆಟ್ಸ್ ಡಿರೈವ್ಡ್ ಫ್ರಮ್ ಮೆಟಲ್ ಅಸಿಟಲೈಡ್ ಬಿಲ್ಡಿಂಗ್ ಬ್ಲಾಕ್ಸ್ " ಎಂಬ ಪ್ರೌಢಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿ.ಹೆಚ್. ಡಿ ಪದವಿ ಪ್ರದಾನ ಮಾಡಿದೆ. ಓದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಡಾ.ಅಂಶುಮಾಲಿ ಎಂ ಕೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.