ಬಳ್ಳಾರಿ

ಪ್ರಶಾಂತ್ ಎನ್‌.ಎಸ್ ಪಿಎಚ್‌.ಡಿ ಪದವಿ ಪ್ರದಾನ

ಪ್ರಶಾಂತ್ ಎನ್‌.ಎಸ್ ಪಿಎಚ್‌.ಡಿ ಪದವಿ ಪ್ರದಾನ

ಬಳ್ಳಾರಿ: ಇಲ್ಲಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ಪ್ರಶಾಂತ್ ಎನ್‌.ಎಸ್ ಅವರು ಮಂಡಿಸಿದ “ಸ್ಟಡಿ ಆಫ್ ಟೀಚರ್ ವ್ಯಾಲ್ಯೂಸ್ ಮತ್ತು ಟೀಚರ್ ಮೋಟಿವೆಷನ್ ಆನ್ ಟೀಚರ್ ಸೆಲ್ಪ್‌-ಎಫಿಕೆಸಿ ಅಮೊಂಗ್ ಟೀಚರ್ ಎಜ್ಯುಕೇಟರ​‍್ಸ‌” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ ಕುಮಾರ.ಟಿ. ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. 


ಸುದ್ದಿ ಓದಿ