ಬಳ್ಳಾರಿ

ಶೋಭಾ.ಪಿಗೆ ಪಿಎಚ್‌.ಡಿ ಪದವಿ ಪ್ರದಾನ

ಶೋಭಾ.ಪಿಗೆ ಪಿಎಚ್‌.ಡಿ ಪದವಿ ಪ್ರದಾನ

ಬಳ್ಳಾರಿ 07: ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ಶೋಭಾ.ಪಿ ಅವರು ಮಂಡಿಸಿದ “ಸ್ಟಡಿ ಆನ್ ಬರ್ನ್‌ಓಟ್ ಎಮೋಷನಲ್ ಇಂಟೆಲಿಜೇನ್ಸ್‌ ಪರ್ಸನ್‌ಲಿಟಿ ಫ್ಯಾಕ್ಟರ​‍್ಸ‌ ಮೆಂಟಲ್ ಹೆಲ್ತ್‌ ಮತ್ತು ಜಾಬ್ ಸ್ಯಾಟಿಸ್‌ಪ್ಯಾಕ್ಷನ್ ಅಮೊಂಗ್ ಡಿಗ್ರಿ ಕಾಲೇಜ್ ಟೀಚರ​‍್ಸ‌” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ.  

ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ ಕುಮಾರ.ಟಿ. ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. 


ಸುದ್ದಿ ಓದಿ