ಬಳ್ಳಾರಿ

ಪವನ್ ಕುಮಾರ್‌ಗೆ ಪಿಎಚ್‌ಡಿ ಪದವಿ ಪ್ರಧಾನ

ಪವನ್ ಕುಮಾರ್‌ಗೆ ಪಿಎಚ್‌ಡಿ ಪದವಿ ಪ್ರಧಾನ

ಬಳ್ಳಾರಿ 13: ಇವರು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಪ್ರಸ್ತುತ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಆದ ಪ್ರೊ. ರಮೇಶ್ ಓಲೇಕಾರ್ ಅವರ ಮಾರ್ಗ ದರ್ಶನದಲ್ಲಿ ಇಂಪ್ಯಾಕ್ಟ್‌  ಅಸ್ಸೆಸ್ ಮೆಂಟ್ ಆಫ್ ರೂರಲ್ ಟೂರಿಸಂ ಆನ್ ದಿ ಸೋಶಿಯೋ ಕಲ್ಚರಲ್ ಅಂಡ್ ಎಕನಾಮಿಕ್ ಸ್ಪೀಯರ್ಸ್‌ ಆಫ್ ಲೋಕಲ್ ಕಮ್ಯೂನಿಟಿ -  ಸ್ಟಡಿ ಆಫ್ ಬಳ್ಳಾರಿ ಅಂಡ್ ಕೊಪ್ಪಳ್ ಡಿಸ್ಟ್ರಿಕ್ಟ್ಸ ಎಂಬ ವಿಷಯದ ಕುರಿತು ಮಂದಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ನೀಡಲಾಗಿದೆ ಎಂದು ಪರೀಕ್ಷಾ ವಿಭಾಗವು ತಿಳಿಸಿದೆ.  

ಪವನ್ ಕುಮಾರ್ ಖ ಖ ಅವರಿಗೆ  ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರುಗಳು, ಸಂಶೋಧನಾರ್ಥಿಗಳು ಮತ್ತು ಸಿಬ್ಬಂದಿಗಳು ಅಭಿನಂದನೆ ತಿಳಿಸಿದ್ದಾರೆ. 


ಸುದ್ದಿ ಓದಿ