ಮೂಡಲಗಿ ಪಾವಾಡಯ್ಯಾ ಸಂಗಯ್ಯಾ ನಿರ್ವಾಣಿ ನಿಧನ ಲೋಕದರ್ಶನ ವರದಿ 19 ಜುಲೈ 2024, 6:18 ಅಪರಾಹ್ನ ನವೀಕರಿಸಲಾಗಿದೆ: 9 ನವೆಂಬರ್ 2024, 1:25 ಅಪರಾಹ್ನ ಮೂಡಲಗಿ 19 : ತಾಲೂಕಿನ ಕಲ್ಲೋಳಿ ಪಟ್ಟಣದ ನಿವಾಸಿ ಪಾವಾಡಯ್ಯಾ ಸಂಗಯ್ಯಾ ನಿರ್ವಾಣಿ (62) ಗುರುವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.