ತಾಲೂಕು ಕಂದಾಯ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಪಂಪಾಪತಿ ಆಯ್ಕೆ
ಲೋಕದರ್ಶನ ವರದಿ
ಕಂಪ್ಲಿ 03: ಕಂಪ್ಲಿ ತಾಲೂಕು ಕಂದಾಯ ನೌಕರರ ಸಂಘದ ಸದಸ್ಯರ ಸಭೆ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ತಾಲೂಕು ಕಂದಾಯ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಜಿ.ಪಂಪಾಪತಿ
ಎಂ.ರೇಖಾ(ಉಪಾಧ್ಯಕ್ಷೆ),ಬಿ.ರವೀಂದ್ರಕುಮಾರ್(ಗೌರವಾಧ್ಯಕ್ಷ),ಜೆ.ಎಂ.ಲಕ್ಷ್ಮಣನಾಯಕ್(ಖಜಾಂಚಿ)ಚಾನಾಳು ಮಂಜುಳಾ(ಪ್ರಧಾನ ಕಾರ್ಯದರ್ಶಿ), ಎ.ಗಣೇಶ್(ಸಂಘಟನಾ ಕಾರ್ಯದರ್ಶಿ), ಗೊರವರ ಕಾವ್ಯಾಂಜಲಿ(ಜಂಟಿ ಕಾರ್ಯದರ್ಶಿ), ರೂಪಿಣಿ(ಸಹ ಕಾರ್ಯದರ್ಶಿ), ಎಚ್.ವಿ.ಮಂಜುನಾಥ(ಕ್ರೀಡಾ ಕಾರ್ಯದರ್ಶಿ), ವೈಷ್ಣವಿ(ಸಾಂಸ್ಕೃತಿಕ ಕಾರ್ಯದರ್ಶಿ), ಶಮೀಮ್ ಬೇಗಂ(ಲೆಕ್ಕ ಪರಿಶೋಧಕರು), ಕೆ.ರಾಧಮ್ಮ(ಮಹಿಳಾ ಸಂಚಾಲಕರು), ಮನೋಜ್(ಕ್ರೀಡಾ ಸಹ ಕಾರ್ಯದರ್ಶಿ), ಕೆ.ರಘುನಾಥ್ ವಕೀಲರು(ಕಾನೂನು ಸಲಹೆಗಾರರು)ಅವಿರೋಧ ಆಯ್ಕೆಗೊಂಡರು.