ಮಹಲಿಂಗಪುರ

ನಗರದ 75ರಷ್ಟು ಭೂಭಾಗ ಬೆಳಗಲಿ ಪಟ್ಟಣಕ್ಕೆ ಸೇರಿರುವುದಕ್ಕೆ ಕರವೇ ವಿರೋಧ

ನಗರದ 75ರಷ್ಟು ಭೂಭಾಗ ಬೆಳಗಲಿ ಪಟ್ಟಣಕ್ಕೆ ಸೇರಿರುವುದಕ್ಕೆ ಕರವೇ ವಿರೋಧ
ಮಹಾಲಿಂಗಪುರ : ಕರವೇ ಸದಸ್ಯರು ರನ್ನಬೆಳಗಲಿಗೆ ಸೇರ್ಪಡೆಯಾದ ಸರ್ವೇ ನಂಬರಗಳನ್ನು ಮರಳಿ ಮಹಾಲಿಂಗಪುರ ಪಟ್ಟಣಕ್ಕೆ ಸೇರಿಸಲ

ಮಹಾಲಿಂಗಪುರ 01: 1995ರಲ್ಲಿ ಮಹಾಲಿಂಗಪುರ ಪಟ್ಟಣಕ್ಕೆ ಸೇರೆ​‍್ಡಯಾದ ನಗರದ 6 ಮತ್ತು 7ನೇ ವಾರ್ಡಿನ ಪ್ರತಿಶತ 75ರಷ್ಟು ಸರ್ವೇ ನಂಬರಗಳ ಕಂದಾಯ ಭೂಭಾಗ ಬೆಳಗಲಿ ಪಟ್ಟಣಕ್ಕೆ ಸೇರ್ಪಡೆಗೊಂಡಿರುವುದನ್ನು ವಿರೋಧಿಸಿ ಹಾಗೂ ಮರು ಸೇರ್ಪಡೆಗೂ ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯರು ಪುರಸಭೆಯ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಕರವೇ ಪ್ರಧಾನ ಕಾರ್ಯದರ್ಶಿ ಗೋಪಾಲ ಟೋಣಪೆ, ಕಾರ್ಯದರ್ಶಿ ಇರ್ಫಾನ್ ಅತ್ತಾರ, ಸದಸ್ಯರಾದ ಸಮೀರ ಜಾರೆ, ಯುನೂಸ್ ಐನಾಪೂರ, ಮಲಿಕ, ಸಾಜಿದ್, ಉಮರ, ಫಾರೂಖ, ಮಂಜೂರ ಸೇರಿದಂತೆ ಹಲವರು ಇದ್ದರು. 

ಸುದ್ದಿ ಓದಿ