ಮಹಲಿಂಗಪುರ

ಒಂದು ದಿವಸದ ತರಬೇತಿ

ಒಂದು ದಿವಸದ ತರಬೇತಿ

ಮಹಾಲಿಂಗಪುರ 20:  ಶಾಲಾ ಮುಖ್ಯಗುರು ಎಚ್ ಆರ್ ಮಟ್ಟಿಹಾಳ ಅವರ ನೇತೃತ್ವದ, ಗಡಾದಗಲ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸರ್ಕಾರಿ ಆದೇಶ ಕೋವಿಡ್ 19 ನಿಯಮ ಪಾಲಿಸುತ್ತಾ, ಶಾಲಾ ಸಮಗ್ರ ಅಭಿವೃದ್ಧಿ ವಿಷಯವಾಗಿ, ನೂತನ ಎಸ್ಡಿಎಂಸಿ ಸದಸ್ಯರಿಗೆ ಒಂದು ದಿವಸದ ತರಬೇತಿಯನ್ನು ಉರ್ದು ಸಿಆರ್ಪಿ ಏಜಾಜ್ ಬಾಗೇವಾಡಿ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾ ನೂತನ ಅಧ್ಯಕ್ಷರು ಹಾಗೂ ಸುಧಾರಣಾ ಕಮಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ