ಆಹಾ ಅಮ್ಮಾ ತಣ್ಣನೆ ಗಾಳಿ ಮಳಿ.... ಮಳೆಯಲ್ಲಿ ತಾಯಿ ಮಗು ಮುಂಗುಸಿಗಳ ಚಿನ್ನಾಟ
ಬೆಳಗಾವಿ : ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಇಂದಿನಿಂದ ಮತ್ತೆ ಮಳೆ ಆರಂಭವಾಗಿದ್ದು ಬೆಳಗಾವಿ ನಗದರದಲ್ಲಿ ಬೆಂಬಿಡದ ಮಳೆಯ ನಡುವೆ, ಬೆಳಂಬೆಳಿಗ್ಗೆ ತಾಯಿ ಮತ್ತು ಮರಿ ಮುಂಗುಸಿಗಳ ಚೆನ್ನಾಟದಲ್ಲಿ ತೊಡಗಿರುವ ಚಿತ್ರ ಇದು.

ಚಿತ್ರಕೃಪೆ : ಪಿಕೆಬಿ