ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ನ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ. ಏ. 01 : ನಗರದ ಈಶ್ವರ ದೇವಸ್ಥಾನದಲ್ಲಿ ಟೈಲರ್ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸರ್ವ ಸದಸ್ಯರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಬಿ.ರೇವಣ್ಣ, ಅಧ್ಯಕ್ಷರಾಗಿ ಬಿ.ಅಬ್ದುಲ್ ಶಬ್ಬೀರ್, ಉಪಾಧ್ಯಕ್ಷರನ್ನಾಗಿ ನಜೀರ್ ಅಹಮದ್, ಕಾರ್ಯದರ್ಶಿಯಾಗಿ ಪಿ.ಶ್ರೀನಿವಾಸ, ಸಹಕಾರ್ಯದರ್ಶಿಯಾಗಿ ಎನ್.ಪರಶುರಾಮ್, ಖಜಾಂಚಿಯಾಗಿ ಸುಭಾಶ್ಚಂದ್ರ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಪಿ.ಆನಂದ್, ಕೆ.ಮಾಬುಸಾಬ್, ಪಿ.ರಾಜೇಶ್, ಕೆ.ಗೇನಪ್ಪ, ದೊಡ್ಡಬಸಪ್ಪ, ಯು.ನಾಗರಾಜ, ಕೆ.ಅಬ್ದುಲ್ ಮುನ್ನ, ಹೆಚ್.ಎಂ.ಜಗದೀಶ್, ಯು.ಎಂ.ನಾಗರಾಜ, ಬಿ.ನಾಗರತ್ನ, ಕೆ.ಮಂಜುಳ, ಟಿ.ಬಸಮ್ಮ ಕಾರ್ಯಕಾರಣಿ ಸಮಿತಿಯ ಸದಸ್ಯರು ಇದ್ದರು.