ಸಾಯಿ ಸರೋವರಕ್ಕೆ ಬಾಗೀನ ಅರ್ಪಣೆ
ಮಹಾಲಿಂಗಪುರ 04: ಸ್ಥಳೀಯ ಲಕ್ಷ್ಮೀನಗರ ಬಡಾವಣೆಯ ಸಾಯಿ ಸರೋವರ ತುಂಬಿದ ಪ್ರಯುಕ್ತ ಪುರಸಭಾ ಸದಸ್ಯ ಶೇಖರ ಅಂಗಡಿ ನೇತೃತ್ವದಲ್ಲಿ ಬಾಗೀನ ಅರ್ಿಸಲಾಯಿತು.
ಮುಖಂಡರಾದ ಸಿದ್ದಪ್ಪ ರಾಮೋಜಿ, ಮಹಾಲಿಂಗ ಶಿವಣಗಿ, ಬಸವರಾಜ ಹಿಪ್ಪರಗಿ, ತಿಪ್ಪಣ್ಣ ಪಾತ್ರೋಟ, ಮಹಾಲಿಂಗ ಮರೇಗೊಂಡ, ಬಸವರಾಜ ಓಲೇಕಾರ, ಮಹಾದೇವ ಸಾವಂತ, ನಾಗಲಿಂಗ ಬಡಿಗೇರ, ಮಹಾಂತೇಶ ದೇವರಮನಿ, ಶಿವಾನಂದ ಕಂಪು, ಯಂಕಪ್ಪ ಬಂಡಿವಡ್ಡರ, ಪರಸು ಅಮರಾವತಿ, ಆನಂದ ಅಂಗಡಿ, ಮಲ್ಲು ದಡ್ಡೆನ್ನವರ, ಶಿವಾನಂದ ಹೂಗಾರ, ಅಬೂಬಕರ್ ಬುದಿಹಾಳ, ಶಾರದಾ ಜಿಡ್ಡಿಮನಿ, ಕಸ್ತೂರಿ ಪೂಜಾರಿ, ಅನ್ನಪೂರ್ಣ ರಾಮೋಜಿ, ಪವಿತ್ರಾ ಹಿಪ್ಪರಗಿ, ಸರೋಜಿನಿ ರಾಮೋಜಿ, ಸಾವಿತ್ರಿ ಹೂಗಾರ, ಅನ್ನಪೂರ್ಣ ಜಲ್ಲಿ ಇತರರಿದ್ದರು.