ಇಂದು ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ
ಮಹಾಲಿಂಗಪುರ 25 : ನಗರದಲ್ಲಿ ಎರಡನೆಯ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಮತ್ತು ಪುನೀತ್ ರಾಜಕುಮಾರ ಆವರ ಸ್ಮರಣಾರ್ಥ ಬಸವ ನಗರ ಮತ್ತು ಆರ್ ಕೆ ನಗರದ ಯಂಗ್ ಸ್ಟಾರ ವತಿಯಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಇದೇ ನ.25ರಂದು ಸಾಯಂಕಾಲ 4 ಗಂಟೆಗೆ ಚಿಂಚಲಿ ಶಾಲೆಯ ಮೈದಾನದಲ್ಲಿ ನಡೆಯಲಿದ್ದು,ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀಮನ್ ಮಹಾರಾಜ ನಿರಂಜನ್ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಗಳು ವಹಿಸುವರು ಅಧ್ಯಕ್ಷೆತೆ ಮಹಾನಂದ ಚಿಂಚಲಿ.ಅಧ್ಯಕ್ಷರು ಸಿ ಕೆ ಚಿಂಚಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಉದ್ಘಾಟಕರಾಗಿ ತೇರದಾಳ್ ಮತಕ್ಷೇತ್ರದ ಶಾಸಕ ಸಿದ್ದು ಸವದಿ. ವೀಣಾ ಕಾಶಪ್ಪನವರ, ಸಂಗಮೇಶ ನಿರಾಣಿ, ಸಿದ್ದು ಕೊಣ್ಣೂರ,ಡಾ ಪದ್ಮಜೀತ ನಾಡಗೌಡ,ಡಾ ಮಹಾವೀರ್ ದಾನಿಗೊಂಡ, ಸಿಪಿಐ,ಸಂಜೀವ್ ಬಳಗಾರ, ಅಥಿತಿಗಳಾಗಿ ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಬಸವರಾಜ ರಾಯರ, ಪಿ ಎಸ್ ಅಯ್ ಪ್ರವೀಣ ಬೀಳಗಿ,ಪಿಯೂಸ್ ಒಸ್ವಾಲ,ಇನ್ನು ಅನೇಕ ಮಹಿನಿಯರು ಭಾಗಹಿಸಲಿದ್ದಾರೆ,ಎಂದು ಮಹಾತೇಂಶ ಚಿಂಚಲಿ ಮತ್ತು ಮಹಾಲಿಂಗ ಬಿರಾದಾರ,ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆದರ್ಶ ಮುಕುಂದ,ಸಚಿನ ಕಲ್ಮಡಿ,ವಿನಾಯಕ್ ಗುಂಜಗಾವಿ, ಅಭಿಷೇಕ್ ಲಮಾಣಿ, ಪವನ ಟಿರ್ಕಿ,ಸೈಯದ ಅವಟಿ,ಕಿರಣ್ ಕಡಬಲ್ಲವರ,ಇನ್ನೂ ಹಲವಾರು ಕಾರ್ಯಕರ್ತರು ಭಾಗವಹಿಸಿದರು.ಗ್ರೂಪ್ ಡ್ಯಾನ್ಸ್ ಸ್ಪರ್ಧೆ ವಿಜೇತರಿಗೆ ಪ್ರಥಮ 50001 ದ್ವಿತೀಯ 25001 ತೃತೀಯ 15001 ಮತ್ತು ಸೋಲೋ ಡ್ಯಾನ್ಸ್ ಸ್ಪರ್ಧೆಗೆ ಪ್ರಥಮ 10001 ದ್ವಿತೀಯ 5001 ತೃತೀಯ 3001 ಬಹುಮಾನ ಕೊಡಲಾಗುವುದೆಂದು ತಿಳಿಸಿದ್ದಾರೆ.