ನೂತನ ಪುರಸಭೆಯ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ
ಮಹಾಲಿಂಗಪುರ : ಗುರುವಾರ ಪುರಸಭೆಯಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪುರಸಭೆ ನಾಮ ನಿರ್ದೇಶಿತ ಸದಸ್ಯರನ್ನು ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಮತ್ತು ಸದಸ್ಯರು, ಸಿಬ್ಬಂದಿ ಸೇರಿ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಗೋದಾವರಿ ಬಾಟ, ಸದಸ್ಯರಾದ ಯಲ್ಲನಗೌಡ ಪಾಟೀಲ್, ಶೇಖರ ಅಂಗಡಿ, ಜಾವೇದ ಭಾಗವಾನ, ಬಲವಂತಗೌಡ ಪಾಟೀಲ್, ಮುಷ್ತಾಕ್ ಚಿಕ್ಕೋಡಿ, ಬಸವರಾಜ ಹಿಟ್ಟಿನಮಠ, ಸಜನಸಾಬ ಪೆಂಡಾರಿ, ಚನಬಸು ಯರಗಟ್ಟಿ, ಪ್ರಲ್ಹಾದ ಸಣ್ಣಕ್ಕಿ, ರವಿ ಜವಳಗಿ, ಬಸವರಾಜ ಹಿಟ್ಟಿನಮಠ, ಅರ್ಜುನ ಮೊಪಗಾರ,ರಾಜು ಗೌಡಪ್ಪಗೋಳ, ಹನಮಂತ ಯರಗಟ್ಟಿ, ಬಸವರಾಜ ಬುರುಡ, ಶೀಲಾ ಬಾವಿಕಟ್ಟಿ, ಡಾ. ಸವಿತ ಕೋಳಿಗುಡ್ಡ, ಸವಿತಾ ಮಾಂಗ, ಸರಸ್ವತಿ ರಾಮೋಜಿ, ಚಾಂದನಿ ನಾಯಕ ಮತ್ತು ಪುರಸಭೆ ಸಿಬ್ಬಂದಿ ವ್ಹಿ.ಜಿ ಕುಲಕರ್ಣಿ, ರಾಘು ನಡುವಿನಮನಿ, ನಾಮದೇವ ಲಮಾಣಿ, ಎಸ್.ಎನ್ ಪಾಟೀಲ, ಬಿ.ವಾಯ್ ಮರ್ಧಿ, ರಾಜು ಹೂಗಾರ, ಶಿದ್ದು ಅಳಿಮಟ್ಟಿ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ ಸೇರಿದಂತೆ ಹಲವರು ಇದ್ದರು.