ಮಹಲಿಂಗಪುರ

ನೇಕಾರ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ಆಯ್ಕೆ.

ನೇಕಾರ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ಆಯ್ಕೆ.

ಮಹಾಲಿಂಗಪುರ16: ತೇರದಾಳ ಮತಕ್ಷೇತ್ರದ ಭಾಜಪ ಗ್ರಾಮೀಣ ಘಟಕದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಮತಕ್ಷೇತ್ರಕ್ಕೆ ನೂತನವಾಗಿ ನೇಕಾರ ಪ್ರಕೋಷ್ಠ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಬಾಗಲಕೋಟ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಸಂಚಾಲಕ ಮಲ್ಲಿಕಾರ್ಜುನ ಕಲಾದಗಿ ತಿಳಿಸಿದ್ದಾರೆ.  

ಸಂಚಾಲಕರಾಗಿ ಮಹಾಲಿಂಗಪುರದ ಪ್ರಶಾಂತ ಈರ​‍್ಪ ಚುರಮರಿ, ಸಹಸಂಚಾಲಕರಾಗಿ  ತೇರದಾಳದ ಪ್ರಕಾಶ ದುಂಡಪ್ಪ ಜಡಿ ಹಾಗೂ ಸದಸ್ಯರಾಗಿ ಮಹಾಲಿಂಗಪುರದ ವೀರೇಶ ವಸಂತ ಜಿಗೇರಿ ನಾವಲಗಿಯ ಮಲ್ಲಪ್ಪ ನಿಜಗುಣಿ ಸಂಗಾನಟ್ಟಿ, ಆಸಂಗಿಯ ಈರ​‍್ಪ ಶಿವಲಿಂಗಪ್ಪ ಕೊಕಟನೂರ, ಚಿಮ್ಮಡದ ಪರ​‍್ಪ ಶಂಕ್ರ​‍್ಪ ಬರಗಲ್ಲ, ತೇರದಾಳದ ರೂಪಾ ವಿದ್ಯಾಧರ ಗೊಲಬಾವಿ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳನ್ನು ಭಾಜಪ ಪಕ್ಷದ ಮುಖಂಡರು ಪದಾಧಿಕಾರಿಗಳು ಅಭಿನಂದಿಸಿದ್ದಾರೆ ಅಭಿನಂದಿಸಿದ್ದಾರೆ 



ಸುದ್ದಿ ಓದಿ