ಪೋಲಿಸ ಪಡೆ ವತಿಯಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ ಪಟ್ಟಣದಲ್ಲಿ ಕರ್ನಾಟಕರಾಜ್ಯ ಮೀಸಲು ಪೋಲಿಸ್ 10ನೇ ಪಡೆಗಂಗಿಭಾವಿ ಪೋಲಿಸ ಪಡೆ ವತಿಯಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮ ಜರುಗಿತು, ಸಪ್ತಾಹ ಕಾರ್ಯಕ್ರಮವು ಪಟ್ಟಣದ ಎ.ಪಿ.ಎಮ್.ಸಿ ಆವರಣದಿಂದಆರಂಭವಾಗಿ ಪಟ್ಟಣದ ಪ್ರಮಖ ಬೀದಿಗಳಲ್ಲಿ ಸಂಚರಿಸಿತು. ಈ ಸಪ್ತಾಹದಲ್ಲಿಕರ್ನಾಟಕರಾಜ್ಯ ಮೀಸಲು ಪೋಲಿಸ್ 10ನೇ ಪಡೆಯ ಅಧಿಕಾರಿಗಳು ಹಾಗೂ ಪೋಲಿಸ್ರು ಉಪಸ್ಥಿತರಿದ್ದರು.