ನಾಗರಬೆಟ್ಟ ಪಾಟೀಲ ಆಕ್ಸಫರ್ಡ ಪಿಯು ಸಾಯನ್ಸ್ ಕಾಲೇಜ್ ಫಲಿತಾಂಶ ನೂರಕ್ಕೆ ನೂರು




ಮುದ್ದೇಬಿಹಾಳ 15: ತಾಲೂಕಿನ ನಾಗರಬೆಟ್ಟ ಪಾಟೀಲ ಆಕ್ಸಫರ್ಡ ಪಿಯು ಸಾಯನ್ಸ್ ಕಾಲೇಜಿನ 2023-24ನೇ ಸಾಲಿನ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ನೂರಕ್ಕೆ ನೂರು ವಿದ್ಯಾರ್ಥಿಗಳು ಪಾಸಾಗಿ ಮೇಲುಗೈ ಸಾಧಿಸಿದ್ದಾರೆ, ಅಮೃತಗೌಡ ಬಿರಾದಾರ 600ಕ್ಕೆ (590), ಆನಂದ ಶಂಕರಲಿಂಗಪ್ಪ 600ಕ್ಕೆ(590) ಅಂಕಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಸಿದ್ರಾಮೇಶ ಢವಳಗಿ600ಕ್ಕೆ (588), ಶ್ವೇತಾ ಆನಂದ ವಜ್ಜರಮಟ್ಟಿ 600ಕ್ಕೆ(588)ದ್ವೀತಿಯ ಸ್ಥಾನ ಪಡೆದಿದ್ದಾರೆ. ಪೂಜಾ ಪಟ್ಟೇದ 600ಕ್ಕೆ(587) ರಾಧಿಕಾ ತಿಳ್ಳಿಹಾಳ 600ಕ್ಕೆ(587)ತೃತೀಯ ಸ್ಥಾನ ಪಡೆದಿದ್ದಾರೆ. ಶಂಕರಗೌಡ ದೇಸಾಯಿ 600ಕ್ಕೆ (585)ಪ್ರೀಯಾಂಕ ಎಸ್ ನಾಯಕ600ಕ್ಕೆ(585) ಸೃಷ್ಠಿ ಶಿವಪ್ಪ ಸೊಕನದಗಿ 600ಕ್ಕೆ(585) ಖುಷಿ ಪೂಜಾರಿ 600ಕ್ಕೆ (585) ಅಂಕ ಪಡೆದು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಚೈತ್ರಾ ರತ್ತಾಳ 600ಕ್ಕೆ (584) ದೇವಾ ರೆಡ್ಡಿ 600ಕ್ಕೆ (584)ರಾಘವಿ ಸಕ್ಕರಿ 600ಕ್ಕೆ (584) ಅಂಕ ಗಳಿಸಿ ಐದನೆ ಸ್ಥಾನ ಪಡೆದರು. 


732 ವಿದ್ಯಾರ್ಥಿಗಳು ಪಿ.ಸಿ.ಎಂ.ಬಿ ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಜನ ವಿದ್ಯಾರ್ಥಿಗಳು ಅಂಕ ಪಡೆದುಕೊಂಡಿದ್ದರೆ. 586 ವಿದ್ಯಾರ್ಥಿಗಳು ಡಿಸ್ಟ್ರಿಂಕ್ಷನ್, 317 ವಿದ್ಯಾರ್ಥಿಗಳು ಪ್ರಥಮ ದರ್ಜೆ ಸ್ಥಾನ ಪಡೆದುಕೊಂಡಿದ್ದಾರೆ, ಅದರಂತೆ ಕನ್ನಡದಲ್ಲಿ 8 ಬೌತಶಾಸ್ತ್ರದಲ್ಲಿ 57, ರಸಾಯನಶಾಸ್ತ್ರದಲ್ಲಿ 9, ಗಣೀತದಲ್ಲಿ 106, ಗಣಿತ ವಿಜ್ಞಾನದಲ್ಲಿ 02, ಜೀವಶಾಸ್ತ್ರದಲ್ಲಿ 170 ಸೇರಿದಂತೆ ವಿವಿಧ ವಿಷಯಗಳಲ್ಲಿ ನೂರನಕ್ಕೆ ನೂರು ಫಲಿತಾಂಶಗೊಳ್ಳಲು ಶ್ರಮಿಸಿದ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಶಿಕ್ಷಕ ಸಿಬ್ಬಂದಿಗಳಿಗೆ ಶಾಲಾ ಆಡಳಿತ ಮಂಡಳಿಯ ಚೇರಮನ್ ಎಂ ಎಸ್ ಪಾಟೀಲ, ಹಾಗೂ ಉಸ್ತುವಾರಿ ಮೇಲ್ವಿಚಾರಕ ಅಮೀತಗೌಡ ಪಾಟೀಲ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.