ಬಳ್ಳಾರಿ

ಎನ್‌ಸಿಸಿ ಮಿಲಿಟರಿ ತರಬೇತಿ

ಎನ್‌ಸಿಸಿ ಮಿಲಿಟರಿ ತರಬೇತಿ

ಬಳ್ಳಾರಿ 14: ಕರ್ನಾಟಕ ಮತ್ತು ಗೋವಾ ರಾಜ್ಯ ಮಟ್ಟದ ವಿಭಾಗೀಯ ಸ್ಪರ್ಧೆಗಳನ್ನು ಜಿಲ್ಲೆಯ ತೋರಣಗಲ್ಲಿನ ಮೈದಾನದಲ್ಲಿ  ಬಳ್ಳಾರಿ ವಿಭಾಗೀಯ ಮಿಲಿಟರಿ ಅಧಿಕಾರಿಗಳ ನೇತೃತ್ವದಲ್ಲಿ  ಎನ್‌ಸಿಸಿ ಮಿಲಿಟರಿ ತರಬೇತಿ ನಡೆಯಿತು.  

ವಿದ್ಯಾರ್ಥಿಗಳು ಮುಂದಿನ ಜನವರಿ 2024 ರಂದು ಗಣರಾಜ್ಯೋತ್ಸವ ದಂದು ನವದೆಹಲಿಯಲ್ಲಿ ನಡೆಯುವ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.  

ಇದೇ ಪ್ರಥಮ ಬಾರಿಗೆ ನಮ್ಮ ರಾಜ್ಯದಿಂದ ತಂಡಗಳು ಭಾಗವಹಿಸುತ್ತಿರುವುದು ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೂ ಸಹ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಸುದ್ದಿ ಓದಿ