ಮೋದಿಯವರ 73ನೇ ಹುಟ್ಟುಹಬ್ಬ ಆಚರಣೆ
ಮುಂಡಗೋಡ 18: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಶಿವಾಜಿ ಸರ್ಕಲ್ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರವಿವಾರ ಮೋದಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ಈ ವೇಳೆ ಶ್ರೀಕಾಂತ ಸಾನು, ಮಂಜುನಾಥ ಹರಮಲಕರ, ಶೇಖರ ಲಮಾಣಿ, ಸುರೇಶ ಕಲ್ಲೊಳ್ಳಿ, ಭರತರಾಜ ಹದಳಗಿ, ಗುರುರಾಜ ಕಾಮತ, ಬಸವರಾಜ ಟನಕೇದಾರ, ಭಗವಂತ ಗುಡಕರ, ವಿಶ್ವನಾಥ ನಾಯರ, ವಿಠ್ಠಲ ಬಾಳಂಬೀಡ, ಬಾಬುರಾವ ವಾಲ್ಮೀಕಿ, ವಿನಾಯಕ ಯಲಿಗಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.