ಅದ್ದೂರಿಯಾಗಿ ನಡೆದ ಮರಡಿ ಬಸವೇಶ್ವರ ರಥೋತ್ಸವ
ಬ್ಯಾಡಗಿ 30 : ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಮಾರ್ಚ್ 25 ರಿಂದ ಪ್ರಾರಂಭವಾದ ಜಾತ್ರಾ ಮಹೋತ್ಸವ ಇಂದು ಬಸವೇಶ್ವರ ದೊಡ್ಡ ರಥೋತ್ಸವ ಇಂದು ಅದ್ದೂರಿಯಾಗಿ ನಡೆಯಿತು ನೂರಾರು ಭಕ್ತರ ಮಧ್ಯೆ ಹರ ಹರ ಮಹದೇವ ಎಂಬ ಜಯ ಘೋಷಣೆ ಮೂಲಕ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನವನ್ನು ತಲುಪಿತು ರಥೋತ್ಸವದಲ್ಲಿ ಸುತ್ತ ಮುತ್ತಲಿ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡರು.