ಬಳ್ಳಾರಿ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ವಿಜಯನಗರ 18: ಸಂಯುಕ್ತ ಪದವಿ ಪೂರ್ವ ಕಾಲೇಜು ಮುನಿರಾಬಾದ್ ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಪೂಜಾ ಕಾರ್ಯ ಕ್ರಮವನ್ನು ಪ್ರಾಚಾರ್ಯರಾದ ಬಸವರಾಜ ನೇರವೇರಿಸಿದರು. 

ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾದ ವಿಜಯಕುಮಾರ, ಶಿಕ್ಷಕರಾದ ಎಲ್‌.ಡಿ.ಶಿವಕುಮಾರ್, ಶಿವಪ್ರಕಾಶ್,ವೀರಮ್ಮ,ಉಪನ್ಯಾಸಕ ಅಂಬಳಿ ವೀರೇಂದ್ರ, ಭಾರತಿ,ಮಂಜು,ಉಪಸ್ಥಿತರಿದ್ದರು. 


ಸುದ್ದಿ ಓದಿ