ಬಳ್ಳಾರಿ

ಮಹಾನಂದಿ ಕೊಟ್ಟಂ ಸ.ಹಿ.ಪ್ರಾ ಶಾಲೆ ಅಜಯ್ ಛದ್ಮವೇಷದಲ್ಲಿ ಪ್ರಥಮ ಸ್ಥಾನ

ಮಹಾನಂದಿ ಕೊಟ್ಟಂ ಸ.ಹಿ.ಪ್ರಾ ಶಾಲೆ ಅಜಯ್ ಛದ್ಮವೇಷದಲ್ಲಿ ಪ್ರಥಮ ಸ್ಥಾನ

ಬಳ್ಳಾರಿ:  ನಗರದ ಮಹಮ್ಮದೀಯ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮ ಏರಿ​‍್ಡಸಲಾಗಿತ್ತು.ನಂತರ ನೆಡೆದ ಬಳ್ಳಾರಿ ಪಶ್ಚಿಮ ವಲಯ ಕುರುಗೋಡು  ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಹಾನಂದಿ ಕೊಟ್ಟಂ ಡಾ.ಬಿ.ಆರ್ ಅಂಬೇಡ್ಕರ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (6ನೇ ತರಗತಿಯ) ವಿದ್ಯಾರ್ಥಿ ಅಜಯ್ ರವರು ಛದ್ಮವೇಷದಲ್ಲಿ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ನಾಗರಾಜ್‌.ಹೆಚ್  ಶಿಕ್ಷಕಿಯಾರಾದ ಸಿದ್ಧಲಿಂಗಮ್ಮ.ಎಲ್ , ಎಮ್‌.ಪ್ರಮೀಳಾ ಬಾಯಿ , ಅತಿಥಿ ಶಿಕ್ಷಕಿಯಾದ ಅನಿತ.ಹೆಚ್‌.ವೈ ಅಡುಗೆ ಸಹಾಯಕರಾದ ಗೌರಮ್ಮ , ರುದ್ರಮ್ಮ , ನಗರದ ಡಾ.ಬಿ.ಆರ್‌.ಅಂಬೇಡ್ಕರ್ ನಗರ ಸೇವಾ ಟ್ರಸ್ಟ್‌ ನ ಪದಾಧಿಕಾರಿಗಳು , ನಗರದ ಗುರು ಹಿರಿಯರು , ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ