ಮಹಾನಂದಾ ಘಟ್ನಟ್ಟಿ ನಿಧನ
ಮಹಾಲಿಂಗಪುರ: ಪಟ್ಟಣದ ಮಿರ್ಜಿ ಓಣಿಯ ನಿವಾಸಿ, ಬಣಜಿಗ ಸಮಾಜದ ಹಿರಿಯ ಜೀವಿ ಮಹಾನಂದಾ ಚನ್ನಬಸಪ್ಪ ಘಟ್ನಟ್ಟಿ (86) ನಿಧನರಾದರು. ಮೃತರು ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ : ಮೃತರ ನಿಧನಕ್ಕೆ ಬಸವರಾಜ ರಾಯರ, ಮಹಾಲಿಂಗಪ್ಪ ಜಕ್ಕನ್ನವರ, ಚಂದ್ರು ಗೊಂದಿ, ಶಶಿಧರ ನಕಾತಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಸಿದ್ದು ಬೆನ್ನೂರ, ಅಶೋಕ ಜ.ಅಂಗಡಿ, ಮಹಾದೇವ ಕಡಬಲ್ಲವರ, ಸಂದೀಪ ದೂಳನ್ನವರ, ಚೇತನ ಬಂಡಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.