ಮಹಾಲಿಂಗೇಶ್ವರ ಬೆಳ್ಳಿ ರಥೋತ್ಸವ, ಜಟೋತ್ಸವ
ಮಹಾಲಿಂಗಪುರ 06: ಮಹಾಲಿಂಗೇಶ್ವರರ ಸನ್ನಿಧಾನದಲ್ಲಿ ಮಹಾಲಿಂಗೇಶ್ವರ ಬೆಳ್ಳಿ ರಥೋತ್ಸವ ಮತ್ತು ಜಟೋತ್ಸವ ರವಿವಾರ ಜರುಗಿತು, ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸಿ, ಈಶ್ವರ ಮಠದ, ಶ್ರೀಶೈಲ ಮಠದ, ಅರುಣ ಮುಂತಾದವರು ರಥೋತ್ಸವ ಮತ್ತು ಜಟೋತ್ಸವ ನೆರವೇರಿಸಿದರು.
ಮಹಾದೇವ ಚನಪನ್ನವರ, ಶಕುಂತಲಾ, ಪೃಥ್ವಿರಾಜ, ಪೂಜಾ, ಆಕಾಶ, ದಾಕ್ಷಾಯಣಿ, ಅನಸೂಯ, ಸರಸ್ವತಿ, ಈರ್ಪ, ಪಾರ್ವತಿ, ಬಸವರಾಜ, ರಾಜೇಶ್ವರಿ, ಸುಪ್ರಿತಾ ವಜ್ರಮಟ್ಟಿ ಇತರರಿದ್ದರು.