ಮಹಲಿಂಗಪುರ

ಮಹಾಲಿಂಗಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ

ಮಹಾಲಿಂಗಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ

ಮಹಾಲಿಂಗಪುರ 09: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು 2023-24ನೇ ಸಾಲಿನ ಶೇ.100 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಮಲ್ಲೇಶ ತುಕ್ಕಾನಟ್ಟಿ 587 (93.92ಅ) ಪ್ರಥಮ, ಪವನ ಆಲಗೂರ 578 (92.48 ಅ) ದ್ವಿತೀಯ, ವರ್ಷಾ ರಾಮದುರ್ಗ 557 ( 89.12 ಅ) ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆಂದು ಪ್ರಾಂಶುಪಾಲ ಅರವಿಂದ ಹೂಗಾರ ತಿಳಿಸಿದ್ದಾರೆ. 


ಸುದ್ದಿ ಓದಿ