ಮಹಲಿಂಗಪುರ

ಮಹಾಲಿಂಗಪ್ಪ ಚಿಚಖಂಡಿ ನಿಧನ

ಮಹಾಲಿಂಗಪ್ಪ ಚಿಚಖಂಡಿ ನಿಧನ

ಮಹಾಲಿಂಗಪುರ 04: ಬಸವನಗರದ ನಿವಾಸಿ, ಮಲ್ಲು ಎಲೆಕ್ಟ್ರಾನಿಕ್ಸ್‌ ಅಂಗಡಿಯ ಮಾಲೀಕ ಮಹಾಲಿಂಗಪ್ಪ ರಾಚಪ್ಪ ಚಿಚಖಂಡಿ (52) ಇತ್ತೀಚೆಗೆ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪುತ್ರಿಯರು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ