ಮಾಹಾಲಿಂಗ ಪರಸಪ್ಪ ಬಿಜಗುಪ್ಪಿ ನಿಧನ
ಸೈದಾಪುರ್ -ಸಮೀವಾಡಿ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮಿರವಾಡಿ/ ಸೈದಾಪುರ 5ನೇ ವಾರ್ಡ್ ನಿವಾಸಿ ಅಂಬೀಗರ ಸಮಾಜದ ಮಾಹಾಲಿಂಗ ಪರಸಪ್ಪ ಬಿಜಗುಪ್ಪಿ (40) ಮಂಗಳವಾರ ನಿಧನರಾದರು. ನ. 28ರಂದು ನಿಧನರಾಗಿದು. ಮೃತ ಹೆಂಡತಿ, ಮೂವರು ಓರ್ವ ಪುತ್ರ, ಪುತ್ರಿ ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.