ಮೂಡಲಗಿ

ದಸಂಸ ಸಂಚಾಲಕರಾಗಿ ಆಯ್ಕೆ

ದಸಂಸ ಸಂಚಾಲಕರಾಗಿ ಆಯ್ಕೆ

ಮೂಡಲಗಿ  30: ತಾಲೂಕಿನ ನಾಗನೂರ ಪಟ್ಟಣದ ಮಹಾಲಿಂಗ ಕೆಂಚನ್ನವರ ಬೆಳಗಾವಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ರಮೇಶ ಮಾದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ