ಮಹಲಿಂಗಪುರ

ಮಹಾದೇವಗೌಡ ಪಾಟೀಲ್ ನಿಧನ

ಮಹಾದೇವಗೌಡ ಪಾಟೀಲ್ ನಿಧನ

ಮಹಾಲಿಂಗಪೂರ 12:  ಪಟ್ಟಣದ ತೋಟದ ನಿವಾಸಿಯಾದ ಮಹಾದೇವಗೌಡ.ಅಲ್ಲಪಗೌಡ.ಪಾಟೀಲ್ (44) ಜುಲೈ 10ರಂದು ಶನಿವಾರ ಅನಾರೋಗ್ಯದಿಂದ ನಿಧನರಾದರು.ಅವರು ತಂದೆ- ತಾಯಿ, ಹೆಂಡತಿ, ಇಬ್ಬರು ಗಂಡು ಮಕ್ಕಳು ಮತ್ತು ಸಹೋದರರನ್ನಲದೆ ಅಪಾರ ಬಂಧುಬಳಗವನ್ನು ಆಗಲಿದ್ದಾರೆ.ಇವರ ನಿಧನಕ್ಕೆ ರೆಡ್ಡಿ ಸಮಾಜ ಹಾಗೂ ಪಟ್ಟಣದ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ