ಬೆಳಗಾವಿಯ ಮಚ್ಚೆ ಪಟ್ಟಣ ಪಂಚಾಯತಿ ಎದರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ : ಮಚ್ಚೆ, ಪೀರನವಾಡಿ ಪ್ರದೇಶದಲ್ಲಿ ಪೊಲೀಸ ಬಿಗಿ ಬಂದೋಬಸ್ತ

ಬೆಳಗಾವಿಯ ಮಚ್ಚೆ ಪಟ್ಟಣ ಪಂಚಾಯತಿ ಎದರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ : ಮಚ್ಚೆ, ಪೀರನವಾಡಿ ಪ್ರದೇಶದಲ್ಲಿ ಪೊಲೀಸ ಬಿಗಿ ಬಂದೋಬಸ್ತ

ಬೆಳಗಾವಿ : ಇಲ್ಲಿನ ಮಚ್ಚೆ ಪಟ್ಟಣ ಪಂಚಾಯತಿ ಮುಂದೆ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ರವಿವಾರ ತಡರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಮಚ್ವೆ ಮತ್ತು ಪಿರನವಾಡಿ ಪ್ರಮುಖ ಪ್ರದೇಶದಲ್ಲಿ ಬಿಗಿ ಪೊಲೀಸ ಬಂದೊಬಸ್ತು ಮಾಡಲಾಗಿದೆ.

ಸುದ್ದಿ ಓದಿ