ಸಂಕೇಶ್ವರ ಠಾಣೆಯ ಎದುರು ನ್ಯಾಯವಾದಿಗಳ ಪ್ರತಿಭಟನೆ : ಪೊಲೀಸರ ವಿರುದ್ದ ಆಕ್ರೋಶ
ಸಂಕೇಶ್ವರ : ಯುವ ನ್ಯಾಯವಾದಿ ಹಲ್ಲೆ ಮಾಡಿರುವವರ ಬಂಧನಕ್ಕೆ ವಿಳಂಬ ನೀತಿ ಹಾಗೂ ಇನ್ನುಳಿದ ಹಲ್ಲೆಕೋರರ ಬಂಧನಕ್ಕೆ ಒತ್ತಾಯಿಸಿ ಸಂಕೇಶ್ವರದ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಕೇಶ್ವರದ ನ್ಯಾಯವಾದಿಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.