ಮಹಲಿಂಗಪುರ

ಚರಂಡಿ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

ಚರಂಡಿ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

ಮಹಾಲಿಂಗಪುರ 26: ಪುರಸಭೆಯ ಸನ್ 2020-21ನೇ ಸಾಲಿನ 15ನೇ ಹಣಕಾಸು ಹಾಗೂ ಸಾಮಾನ್ಯ ಮೂಲ ಅನುಧಾನದಡಿ ಅಂದಾಜು ಮೊತ್ತ 18.25ಲಕ್ಷ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಶೆಡ್ ಗೆ ಪ್ಲಾಟ್ಫಾರ್ಮ್ ಹಾಗೂ ಆರ್ ಸಿಸಿ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯಕ್ರಮವನ್ನು ತೇರೆದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರು ಭೂಮಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಶಿವಾನಂದ ಅಂಗಡಿ, ಚೆನ್ನಪ್ಪ ರಾಮೋಜಿ, ರಾಜು ಕೋಳಿಗುಡ್ಡ, ರಾಜು ಬಗನಾಳ, ಪಕ್ರು ಪಾತ್ರೋಟ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ, ಹಿರಿಯ ಅಭಿಯಂತರರಾದ ಡಿ.ಬಿ ಪಠಾಣ, ಆರೋಗ್ಯ ನಿರೀಕ್ಷಕ ರಾಜು ಹೂಗಾರ್, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇನ್ನೂ ಮುಂತಾದವರಿದ್ದರು.

ಸುದ್ದಿ ಓದಿ