ಅಧ್ಯಕ್ಷರಾಗಿ ಲಲಿತ ದೇಶಗತ್ತಿ, ಉಪಾಧ್ಯಕ್ಷರಾಗಿ ಪರಶುರಾಮ ಚೆನ್ನಗೇರಿ ಆಯ್ಕೆ
ಬ್ಯಾಡಗಿ 27: ತಾಲೂಕಿನ ಗುಂಡೇನಹಳ್ಳಿ ಗ್ರಾಮ ಪಂಚಾಯಿತ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಅಧ್ಯಕ್ಷರಾಗಿ ಗುಂಡೇನಹಳ್ಳಿ ಗ್ರಾಮದ ಲಲಿತ ಲಕ್ಕಪ್ಪ ದೇಶಗತ್ತಿ ಹಾಗೂ ಉಪಾಧ್ಯಕ್ಷರಾಗಿ ಅರಬಗೊಂಡ ಗ್ರಾಮದ ಪರಶುರಾಮ ಚೆನ್ನಗೇರಿ ಆಯ್ಕೆಯಾಗಿದ್ದಾರೆ.