ಮಹಾಲಿಂಗಪುರ 23: ಸಮೀಪದ ಕೇಸರಗೊಪ್ಪ ಗ್ರಾಮದ ನಿವಾಸಿ ಲಕ್ಷ್ಮೀ ಬಾಯಿ ಉಳ್ಳೆಗಡ್ಡಿ(76) ಇತ್ತೀಚಿಗೆ ನಿಧನರಾದರು.
ಇವರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಅಪಾರ ಬಂಧು-ಬಳಗ ಅಗಲಿದ್ದಾರೆ.