ಶಿಗ್ಗಾವ್

ಲಿಂಗಾಯತ ಸಮುದಾಯಗಳಿಗೆ 2 ಎ ಮೀಸಲಾತಿ ನೀಡುವಲ್ಲಿ ವಿಳಂಬ ಧೋರಣೆ

ಲಿಂಗಾಯತ ಸಮುದಾಯಗಳಿಗೆ  2 ಎ ಮೀಸಲಾತಿ ನೀಡುವಲ್ಲಿ ವಿಳಂಬ ಧೋರಣೆ

ಶಿಗ್ಗಾವಿ 08:  ಕುಲಶಾಸ್ತ್ರ ಅಧ್ಯಯನ ಕುಲಶಾಸ್ತ್ರ ಅಧ್ಯಯನ ವರದಿ ಅಂತಲೇ ಪಂಚಮಸಾಲಿ ಹಾಗೂ ಇತರ ಲಿಂಗಾಯತ ಸಮುದಾಯಗಳಿಗೆ  2 ಎ ಮೀಸಲಾತಿ ನೀಡುವಲ್ಲಿ ವಿಳಂಬ ಧೋರಣೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದಲೇ ಆಗಿದ್ದು ಕಾಂಗ್ರೆಸ್ ಮುಖಂಡ ಮಂಜುನಾಥ್ ಮಣ್ಣಣ್ಣವರ್‌. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಆದ ನಂತರ ಲಿಂಗಾಯತ್ ಪಂಚಮಸಾಲಿ ಸಮಾಜಇತರ ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ಕೊಡುವಲ್ಲಿ ಕುಲಶಾಸ್ತ್ರ ಅಧ್ಯಯನ ವರದಿಅಂತ ಹೇಳುತ್ತಾ ವಿಳಂಬ ಧೋರಣೆ ಮಾಡಿದ್ದು ಜಗತ್ ಜಾಹೀರವಾಗಿದೆ ದೇಶದಲ್ಲಿಯೇ ಕೇವಲ ನಾಲ್ಕು ಪ್ರತಿಶತ ಇರುವ  ಸಮುದಾಯಕ್ಕೆ ರಾಜ್ಯ ಮತ್ತುಕೇಂದ್ರ ಸರ್ಕಾರದ ಹತ್ತು ಪ್ರತಿಶತ ಮೀಸಲಾತಿ ಕೊಡುವಾಗ ಯಾವುದೇ ವರದಿಯಾಗಲಿ ಸಮಸ್ಯೆ ತೊಂದರೆ ಬೊಮ್ಮಾಯಿ  ಅವರಿಗೆಇರಲಿಲ್ಲ ಇದೀಗ ಚುನಾವಣೆ ಸಮಯಡಿಸೆಂಬರ್ 19 ರ ಒಳಗಾಗಿ ಮಾತು ಕೊಟ್ಟಿರುವ ಬೊಮ್ಮಾಯಿ ಮಾತು ಉಳಿಸಿಕೊಳ್ಳದೆ ಇದ್ದರೆ ರಾಜ್ಯದಲ್ಲಿ ತೀವ್ರ ಮುಜುಗರ ಅನುಭವಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಂಭುಲಿಂಗಪ್ಪ ಕತ್ತಿ ಹಾಗೂ ಬಸವರಾಜ್ ಉಪಸ್ಥಿತರಿದ್ದರು. 


ಸುದ್ದಿ ಓದಿ