ಹಗರಿಬೊಮ್ಮನಹಳ್ಳಿ

ಕೋಟಿ ಕಂಠ ಗಾಯನ ಕಾರ್ಯಕ್ರಮ

ಕೋಟಿ ಕಂಠ ಗಾಯನ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ 29: ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ, ನನ್ನ ನಾಡು ನನ್ನ ಹಾಡು ಕಾರ್ಯಕ್ರಮವನ್ನು ಪಟ್ಟಣದ ಸಾರಿಗೆ ಘಟಕದ ವತಿಯಿಂದ ಕನ್ನಡ ಯುವ ಶಕ್ತಿ ವೇದಿಕೆ ಸಹಯೋಗದೊಂದಿಗೆ  ಆಯೋಜಿಸಲಾಯಿತು. 

ಘಟಕ ವ್ಯೆವಸ್ಥಾಪಕ ನೀಲಪ್ಪ, ಸಾರಿಗೆ ಇಲಾಖೆಯ ಶೇಖರ​‍್ಪ, ಗೌರೀಶ್, ನೀಲನಾಯ್ಕ್‌, ಲಕ್ಷಣ, ಪ್ರಕಾಶ್, ಕನ್ನಡ ಯುವ ಶಕ್ತಿ ವೇದಿಕೆಯ ಸಂಚಿ ಶಿವಕುಮಾರ, ಜಿತೆಂದ್ರ, ಚಂದ್ರು, ಗುರು, ಬಸವರಾಜ್, ನಾಗಭೂಷಣ್, ಕೊಟ್ರೇಶ್, ಗೋವಿಂದ, ಅಶೋಕ, ವಾಸು ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ