ದಸರಾ ಹಬ್ಬ ಹಿನ್ನೆಲೆ ದೀಪಾಂಕಾರದಿಂದ ಬೆಳಗುತ್ತಿರುವ ಕೊಲ್ಲಾಪುರ ಮಹಾಲಕ್ಷ್ಮ್ಮೀ ಮಂದಿರ

ದಸರಾ ಹಬ್ಬ ಹಿನ್ನೆಲೆ ದೀಪಾಂಕಾರದಿಂದ ಬೆಳಗುತ್ತಿರುವ ಕೊಲ್ಲಾಪುರ ಮಹಾಲಕ್ಷ್ಮ್ಮೀ ಮಂದಿರ

ಸಂಕೇಶ್ವರ : ದಸರಾ ಹಬ್ಬದ ಹಿನ್ನೆಲೆಯಲ್ಲಿ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮೀ ದೇವಿಯ ಮಂದಿರಕ್ಕೆ ವಿಶೇಷ ದೀಪಾಲಂಕಾರ ಮಾಡಿರುದರಿಂದ ಮಂದಿರವು ಕಂಗೋಳಿಸುತ್ತಿದೆ.  

   ದಸರಾ ಹಬ್ಬದ ಮುನ್ನಾ ದಿನವಾದ ಶನಿವಾರ ಮಹಾಲಕ್ಷ್ಮೀ ದೇವಿಗೆ ಪೂರ್ವ ಸಂಜೆ ಎದ್ದು ನಿಂತ ವಿಶೇಷ ಪೂಜೆ ಸಲ್ಲಿಸಲಾಯಿತು.

ಸುದ್ದಿ ಓದಿ