ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗಿನಿಂದ 10 ಸಾವಿರ ಹಣ ಎಗ್ಗರಿಸಿದ ಖದೀಮರು

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗಿನಿಂದ 10 ಸಾವಿರ ಹಣ ಎಗ್ಗರಿಸಿದ ಖದೀಮರು

ಬೆಳಗಾವಿ : ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗಿನಲ್ಲಿದ್ದ ಸುಮಾರು 10 ಹಣವನ್ನು ಖದೀಮರು ದೋಚಿ ಫರಾರಿಯಾಗಿರುವ ಘಟನೆ ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. 

     ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗಿನಲ್ಲಿ 10 ಸಾವಿರ ಹಣವನ್ನು ಇಟ್ಟುಕೊಂಡು ಸಂಕೇಶ್ವರಕ್ಕೆ ಹೋಗಲು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ  ರಾಜ್ಯ‌ ಸಂಸ್ಥೆಯ ಬಸ್ ನಲ್ಲಿ ಹತ್ತುವಾಗ ಬ್ಯಾಗಿನಲ್ಲಿ 10 ಸಾವಿರ ಹಣ ಎಗ್ಗರಿಸಿ ಖದೀಮರು ಫರಾರಿಯಾಗಿದ್ದಾರೆ. 

    ಬಳಿಕ ಬಸನಲ್ಲಿ ಪ್ರಯಾಣ ಬೆಳಿಸಿದ ಮಹಿಳೆ ಬಸ್ಸಿನ ನಿರ್ವಾಕರಿಗೆ ಟಿಕೆಟ್ ‌ತಗೆಸಲು ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನ ಚೈನ್ ಕಟ್ಟ ಮಾಡಿ ಬ್ಯಾಗಿನಲ್ಲಿ ಇದ್ದ 10 ಸಾವಿರ ಹಣ ಕಳ್ಳತನ ವಾಗಿರುವದು ಬೆಳಕಿಗೆ ಬಂದಿದೆ. 



    

ಸುದ್ದಿ ಓದಿ