ಬ್ಯಾಡ್ಗಿ

ಕೀರ್ತಿ ಎಮ್ ಯತ್ನಳ್ಳಿ 556 ಅಂಕ ಪಡೆದು ಶೇ 92ಅ ಕಾಲೇಜಿಗೆ ಕೀರ್ತಿ ತಂದಿದಾಳೆ

ಕೀರ್ತಿ ಎಮ್ ಯತ್ನಳ್ಳಿ 556 ಅಂಕ ಪಡೆದು ಶೇ 92ಅ ಕಾಲೇಜಿಗೆ ಕೀರ್ತಿ ತಂದಿದಾಳೆ

ಬ್ಯಾಡಗಿ  11: ಲಕ್ಷ್ಮೇಶ್ವರ ಎಸ್ ಕೆ ಎಸ್ ವಿ ಎಮ್ ಅಗಡಿ ಪಿ ಯು ಕಾಲೇಜ ಲಕ್ಷ್ಮೇಶ್ವರ ಕೀರ್ತಿ ಎಮ್ ಯತ್ನಳ್ಳಿ 556 ಅಂಕ ಪಡೆದು ಶೇ 92ಅ ಕಾಲೇಜಿಗೆ ಕೀರ್ತಿ ತಂದಿದಾಳೆ. ವಿದ್ಯಾರ್ಥಿನಿಗೆ ಗುಂಡೇನಹಳ್ಳಿ ಗ್ರಾಮಸ್ಥರು ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಪ್ರಾಚಾರ್ಯರು ಸಿಬ್ಬಂದಿ ವರ್ಗ ಅಭಿನಂದಿಸಿದರು. 

ಸುದ್ದಿ ಓದಿ