ಮುದ್ದೆಬಿಹಾಲ್

ಭುವನೇಶ್ವರಿಗೆ ಪೂಜೆ

ಭುವನೇಶ್ವರಿಗೆ ಪೂಜೆ

ಮುದ್ದೇಬಿಹಾಳ : ಪಟ್ಟಣದ ಪ್ರೇರಣಾ ಕಿಂಡರ್ ಗಾರ್ಟನ್ ಶಾಲೆಯ ವಿದ್ಯಾಥರ್ಿಗಳು ಮಂಗಳವಾರ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 67ನೇ ಕನರ್ಾಟಕ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಿದರು.ಶಾಲೆಯ ಅಧ್ಯಕ್ಷ ಸಿ.ಟಿ.ಕಲಾಲ, ಶಿಕ್ಷಕರು ಇದ್ದರು.

 

ಸುದ್ದಿ ಓದಿ