ಶಿಗ್ಗಾವ್

ಕನ್ನಡ ರಾಜ್ಯೋತ್ಸವ: ಕೋಟಿಕಂಠ ಗಾಯನ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ: ಕೋಟಿಕಂಠ ಗಾಯನ ಕಾರ್ಯಕ್ರಮ

ಶಿಗ್ಗಾವಿ 29: ಪಟ್ಟಣದ ಎಸ್‌ಬಿಬಿಎಂಡಿ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ತಹಶೀಲ್ದಾರ್ ಶಿವಾನಂದ್ ರಾಣೆ, ತಾಲೂಕ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ್, ಪುರಸಭೆಯ ಅಧ್ಯಕ್ಷೆ ರೂಪ ಬನ್ನಿಕೊಪ್ಪ ಮುಖ್ಯಾಧಿಕಾರಿ ಜಗದೀಶ್ ವೈ ಕೆ, ಶಾಲೆಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ದತ್ತಣ್ಣ ವೆರ್ಣೇಕರ್, ಗೌರವ ಕಾರ್ಯದರ್ಶಿ ಎಸ್ ಪಿ ಜೋಶಿ,  ಜಯಣ್ಣ ಹೆಸರೂರ, ಶಿವಪ್ಪ ಚಿನ್ನಪ್ಪನವರ್, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ತುರ್ಕಾಣಿ, ಕರವೇ ಮಂಜುನಾಥ ಓಲೆಕಾರ್, ಶಂಭು ಕೆರಿ, ಸಂತೋಷ್ ಪಾಟೀಲ್, ಫಕೀರ​‍್ಪ ಕುಂದೂರು, ಸುಭಾಷ್ ಚೌಹಾಣ್, ಸಂಗೀತ ವಾಲ್ಮೀಕಿ, ಪ್ರಾಚಾರ್ಯ ರಮಾಕಾಂತ್ ಭಟ್, ಉಪಪ್ರಾಚಾರ್ಯ ಕೆ ಬಿ ಚನ್ನಪ್ಪ ಸೇರಿದಂತೆ ಊರಿನ ಗಣ್ಯರು, ಪಾಲಕರು, ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ