ಶಿಗ್ಗಾವ್

ಕೆಪಿಸಿಸಿ ಪದಾಧಿಕಾರಿಗಳ ಸಭೆ

ಕೆಪಿಸಿಸಿ ಪದಾಧಿಕಾರಿಗಳ ಸಭೆ

ಶಿಗ್ಗಾವಿ 12: ಬೆಂಗಳೂರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರಾಜ್ಯಮಟ್ಟದ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಎಲ್ಲ ಸಚಿವರು ಹಾಗೂ ಎಲ್ಲಾ ವಿಧಾನಸಭೆ ಸದಸ್ಯರು ಮಾಜಿ ಶಾಸಕರು, ಮಾಜಿ ಶಾಸಕರು, ಸದಸ್ಯರು ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲೂಕ ಬ್ಲಾಕ್ ಅಧ್ಯಕ್ಷರು ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಕ ಆಜೂರ, ಶಿಗ್ಗಾವಿ ಸವಣೂರು ವಿಧಾನಸಭೆ ಮತಕ್ಷೇತ್ರದ ವತಿಯಿಂದ ಕೆಪಿಸಿಸಿ ಸಂಯೋಜಕ ಗುರುನಗೌಡ ಎಸ್ ಪಾಟೀಲ್, ಅಣ್ಣಪ್ಪಲಮಾಣಿ, ಫಯಾಜ್, ಸವಣೂರ ಹಾಜರಿದ್ದುಇನ್ನು ಹಲವಾರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಾದ್ಯಕ್ಷ ಸಲೀಂ ಅಹ್ಮದರವರನ್ನು ಸನ್ಮಾನಿಸಲಾಯಿತು. 


ಸುದ್ದಿ ಓದಿ