ಜೆಡಿಎಸ್ ಜಿಲ್ಲಾ ಘಟಕಕ್ಕೆ ನಿಂಗಪ್ಪ ಬಾಳಿಕಾಯಿ, ವೀರೇಶ ನ್ಯಾಮಗೌಡ ಆಯ್ಕೆ.
ಮಹಾಲಿಂಗಪುರ: ಜೆಡಿಎಸ್ ಪಕ್ಷದ ಬಾಗಲಕೋಟೆ ಜಿಲ್ಲೆಯ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರಾಗಿ ಸ್ಥಳೀಯ ಮುಖಂಡ ನಿಂಗಪ್ಪ ಬಾಳಿಕಾಯಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ವೀರೇಶ ನ್ಯಾಮಗೌಡ ಇವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಆದೇಶ ಹೊರಡಿಸಿದ್ದು, ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಅಭಿನಂದಿಸಿದ್ದಾರೆ