ಶಿಗ್ಗಾವ್

ಭಜನಾ ಸ್ಪರ್ಧೆ ಉದ್ಘಾಟನೆ

ಭಜನಾ ಸ್ಪರ್ಧೆ ಉದ್ಘಾಟನೆ

ಶಿಗ್ಗಾವಿ 24:  ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದ ಭಜನಾ ಸ್ಪರ್ಧೆಯನ್ನು ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮಿಗಳ ಸಾನಿಧ್ಯದಲ್ಲಿ ಉದ್ಘಾಟನೆಯನ್ನು ನಿರ್ವಹಿಸಿ ಆರ್ಶಿವದಿಸಿದರು. 

ಈ ಸಂದರ್ಭದಲ್ಲಿ  ಹಿರಿಯ ನ್ಯಾಯವಾದಿ ಎಸ್‌.ಕೆ. ಅಕ್ಕಿ, ಕೆ.ಪಿ.ಸಿ.ಸಿ ಸದ್ಯಸ ಷಣ್ಮೂಖಪ್ಪ ಶಿವಳ್ಳಿ, ಬಿ.ಎಸ್‌.ಹಿರೇಮಠ, ಕುರುಬ ಸಮಾಜದ ಮುಖಂಡಚಂದ್ರಶೇಖರ ಮಾಯಣ್ಣವರ, ಶೇಖರ ಜವಳಿ, ವೀರಭದ್ರ​‍್ಪ ಹೋತನಹಳ್ಳಿ, ಯಲ್ಲಪ್ಪ ವಾಲೀಕಾರ, ಶಿವಪುತ್ರ​‍್ಪ ಜವಳಿ, ವೀರಭದ್ರಗೌಡ ಪಾಟೀಲ, ಭಾಸ್ಕರ ದೇಶಪಾಂಡೆ, ಸೇರಿದಂತೆ ಊರಿನ ಹಿರಿಯರು, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ