ಮಹಲಿಂಗಪುರ

ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಉದ್ಘಾಟನೆ.

ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಉದ್ಘಾಟನೆ.

ಮಹಾಲಿಂಗಪುರ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2014-15 ನೇ ಸಾಲಿನ ಡಬ್ಲ್ಯೂ ಐ ಎಫ್ ಹೆಚ್ಚುವರಿ ಯೋಜನೆಯಡಿಯಲ್ಲಿ ಶುಕ್ರವಾರದಂದು ಸ್ಥಳೀಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 90 ಲಕ್ಷ ವೆಚ್ಚದಲ್ಲಿ ನಿಮರ್ಿಸಿದ ಸಾವಿರ ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮನ್ನು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಭೀಮಪ್ಪ ತಳವಾರ, ಜಮಖಂಡಿ ಎಪಿಎಂಸಿ ಅಧ್ಯಕ್ಷ ಸಂಜಯ ಸಿದ್ದಾಪುರ, ನಿದರ್ೇಶಕರಾದ ಶಂಕರಗೌಡ ಪಾಟೀಲ, ವೆಂಕಣ್ಣ ಗೊಬ್ಬರದ, ಬಿ.ಎಂ.ಢಪಳಾಪುರ, ಯಲ್ಲಪ್ಪ ತಮದಡ್ಡಿ, ಸಾಯವ್ವ ವಂಕಿ, ಎಂ.ಐ.ಸಾಲಿ, ಆರ್.ಎಚ್. ಭೋಜನ್ನವರ, ಆರ್.ಎಚ್.ರಾಥೋಡ, ಬಿ.ಪಿ.ಬಾಡಗಿ, ಎ. ಎಲ್. ಕಾಂಬಳೆ, ಬಿ.ಎನ್.ಕುಂಬಾರ, ಜಿ.ಎಸ್.ಗೊಂಬಿ, ವಿಜಯ ಸಬಕಾಳೆ ಹಾಗೂ ಪುರಸಭೆ ಸದಸ್ಯರಾದ ರವಿ ಜವಳಗಿ, ಚನಬಸು ಯರಗಟ್ಟಿ, ರಾಜು ಚಮಕೇರಿ, ಶ್ರೀಶೈಲ ಸಕರ್ಾರ್, ಗಂಗಯ್ಯ ಮಠಪತಿ, ಅಶೋಕ ಶಿರೋಳ, ಇತರರು ಇದ್ದರು.

 

ಸುದ್ದಿ ಓದಿ